ಸಂಧಾನಕ್ಕೆ ಹೋದ ಟ್ರಬಲ್ ಶೂಟರ್ ಡಿಕೆಶಿಗೆ ಮುಖಭಂಗ
ಡಿಕೆಶಿ ವಿರುದ್ಧ ಮುನಿಯಪ್ಪ ಬೆಂಬಲಿಗರ ಆಕ್ರೋಶ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಯಲ್ಲಿ ಘಟನೆ.
ಲೋಕಸಭಾ ಚುನಾವಣಾ ಸನಿಹವಾಗ್ತಿದ್ರು ಚಿಕ್ಕಬಳ್ಳಾಪುರದಲ್ಲಿ ಬಂಡಾಯದ ಬಿಸಿ ಆರಿಲ್ಲ. ಈ ಬಂಡಾಯವನ್ನು ಶಮನಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಗೆ ತೆರಳಿದ್ದ ಟ್ರಬಲ್ ಶೂಟರ್ ಗೆ ಮುಖಭಂಗವಾಗಿದೆ.