Asianet Suvarna News Asianet Suvarna News

ಮತ ಹಾಕಲು ಬಂದವರಿಗೆ ‘ಆನ್ ಲೈನ್’ ಹಣ ವಿತರಣೆ! ಕಾಲೇಜು ಸಿಬ್ಬಂದಿ ಅರೆಸ್ಟ್

ಮತದಾರರನ್ನು ಒಲೈಸುವ ಜೊತೆಗೆ ಖರೀದಿಸುವ ಪ್ರಯತ್ನವನ್ನು ರಾಜಕಾರಣಿಗಳು ಸಾಧ್ಯವಾದಷ್ಟು ಮಾಡುತ್ತಾರೆ. ಆದರೆ ಈ ಮಟ್ಟಿಗೆ ಹೋಗಿ ಮಾಡೋದನ್ನು ನೀವು ನೋಡಿರಲಾರಿರಿ. ಮತ ಹಾಕಲು ಬಂದವರಿಗೆ ಹಣ ಹಂಚುತ್ತಿದ್ದ ಕಾಲೇಜು ಸಿಬ್ಬಂದಿಯೊಬ್ಬನನ್ನು ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಸ್ಟೋರಿ ನೋಡಿ... 

Video Top Stories