ಸೋಲಿಲ್ಲದ ಸರದಾರನಿಗೆ ಒಂದಲ್ಲ ಎರಡಲ್ಲ, 10 ಕಷ್ಟಗಳು!

ಕಲಬುರಗಿ ಚುನಾವಣಾ ಅಖಾಡ ಈ ಬಾರಿ ಭಾರೀ ಕುತೂಹಲ ಮೂಡಿಸಿದೆ. ಒಂದು ಕಾಲ ಪರಸ್ಪರ ಆಪ್ತರಾಗಿದ್ದವರು ರಾಜಕೀಯ ಎದುರಾಳಿಗಳಾಗಿದ್ದಾರೆ. ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಗೆ ಕಲಬುರಗಿ ಕಣದ ಸಮೀಕರಣಗಳು ಈ ಬಾರಿ ವಿಭಿನ್ನವಾಗಿವೆ. ಖರ್ಗೆ ಮುಂದಿರುವ ಸವಾಲುಗಳು ಒಂದಲ್ಲ ಎರಡಲ್ಲ...  
 
First Published Apr 10, 2019, 5:18 PM IST | Last Updated Apr 10, 2019, 5:18 PM IST