Asianet Suvarna News Asianet Suvarna News

7 ಕ್ಷೇತ್ರಗಳಲ್ಲಿ ಸೋಲು ಪಕ್ಕಾ! ರಾಜ್ಯ ಬಿಜೆಪಿ ‘ಆಂತರಿಕ‘ ಲೆಕ್ಕ ಬಹಿರಂಗ!

ಈ ಬಾರಿ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನು ಸಾಧಿಸುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಗೆ ವರದಿ ನೀಡಿದ್ದಾರೆ. ಮಂಡ್ಯ ಹೊರತುಪಡಿಸಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟಸಾಧ್ಯ ಎಂದು ಆಂತರಿಕ ವರದಿ ನೀಡಿದೆ. 
 
Video Top Stories