Asianet Suvarna News Asianet Suvarna News

ಮಂಡ್ಯದಲ್ಲಿ ಗೆಲುವು; ನಿಖಿಲ್, ಸುಮಲತಾ ಪರ ಲಕ್ಷ ಲಕ್ಷ ಬೆಟ್ಟಿಂಗ್

ಎಲೆಕ್ಷನ್ ಆಯ್ತು ಗೆಲ್ಲೋ ಕುದುರೆ ಯಾರು?  ರಣ ರಣ ಮಂಡ್ಯದಲ್ಲಿ ನಿಖಿಲ್ ಗೆಲ್ತಾರಾ? ಸುಮಲತಾ ಗೆಲ್ತಾರಾ? ಎಂದು ಬೆಟ್ಟಿಂಗ್ ಭರಾಟೆ ಶುರುವಾಗಿದೆ. ಬೆಂಗಳೂರಿನಲ್ಲಿ‌ ನಡೆಯುತ್ತಿದೆ ಲಕ್ಷ ಲಕ್ಷ ಬೆಟ್ಟಿಂಗ್. ಬೆಂಗಳೂರಿನ ಟಿ ದಾಸರಹಳ್ಳಿ ಹಾಗೂ ಪೀಣ್ಯ ಭಾಗದಲ್ಲಿ ನಡೆಯುತ್ತಿದೆ ಬೆಟ್ಟಿಂಗ್. ನಿಖಿಲ್ ಗೆದ್ದರೆ 1 ಲಕ್ಷಕ್ಕೆ ಒಂದು ಲಕ್ಷದ ಹತ್ತು ಸಾವಿರ ಕೊಡಬೇಕಂತೇ. ಬೆಟ್ಟಿಂಗ್ ದಂಧೆಯ ಆಡಿಯೋ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 

Video Top Stories