Asianet Suvarna News Asianet Suvarna News

ರಮೇಶ್ ಬೆಂಬಲಕ್ಕೆ ನಿಂತ ಸಹೋದರ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಜಾರಕಿಹೊಳಿ ಸಹೋದರರ ಕಚ್ಚಾಟ ಮುಂದುವರಿದಿದೆ. ಈ ವೇಳೆ, ಸತೀಶ್ ಮತ್ತು ರಮೇಶ್ ಜಾರಕಿಹೊಳಿಗೆ ಇನ್ನೋರ್ವ ಸಹೋದರ ಬಾಲಚಂದ್ರ ಜಾರಕಿಹೊಳಿ ಸಲಹೆಯೊಂದನ್ನು ನೀಡಿದ್ದಾರೆ. ರಮೇಶ್ ಬೆಂಬಲಕ್ಕೆ ನಿಂತಿರುವ ಬಾಲಚಂದ್ರ, ಕಾಂಗ್ರೆಸ್ ನಾಯಕರು ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.

Video Top Stories