Asianet Suvarna News Asianet Suvarna News

’ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ’: ಬಿಎಸ್‌ವೈ

ದೇವೇಗೌಡ್ರು ಹಾಗೂ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಎಸ್ ಯಡಿಯೂರಪ್ಪ ಎಂದಿನಂತೆ ವಾಗ್ದಾಳಿ ಮುಂದುವರೆಸಿದ್ದಾರೆ. ಅಪ್ಪ-ಮಕ್ಕಳಿಗೆ ಜನ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆ ಸಿಗುತ್ತಿರುವ ಬೆಂಬಲ ನೋಡಿ ಮೈತ್ರಿ ಸರ್ಕಾರಕ್ಕೆ ಸಹಿಸಲಾಗ್ತಾ ಇಲ್ಲ. ಮನಬಂದಂತೆ ಮಾತಾಡ್ತಾ ಇದ್ದಾರೆ. ಇವೆಲ್ಲಾ ತಿರುಗುಬಾಣ ಆಗುತ್ತದೆ ಎಂದು ಹಾಸನದಲ್ಲಿ ಬಿಎಸ್ ವೈ ಹೇಳಿದ್ದಾರೆ. 

Mar 25, 2019, 4:41 PM IST