Asianet Suvarna News Asianet Suvarna News

1ರಿಂದ 5ನೇ ತರಗತಿ ಪ್ರಾರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ

Sep 14, 2021, 5:39 PM IST

ಚಿಕ್ಕಬಳ್ಳಾಪುರ, (ಸೆ.14): ರಾಜ್ಯದಲ್ಲಿ ಕೊರೋನಾ ಕಡಿಮೆಯಾಗಿದ್ದು, ಈಗಾಗಲೇ 16ರಿಂದ 12ನೇ ತರಗತಿ ಪ್ರಾರಂಭವಾಗಿದೆ.

ಹೈಸ್ಕೂಲ್ ಆಯ್ತು, ಇದೀಗ ಪ್ರೈಮರಿ ಶಾಲೆ ಸರದಿ, ಮಕ್ಕಳೇ ಶಾಲೆಗೆ ಹೊರಡಲು ರೆಡಿಯಾಗಿ..!

ಇದೀಗ  1 ರಿಂದ 5ನೇ ತರಗತಿಯವರೆಗಿನ ಶಾಲೆಗಳನ್ನು ತೆರೆಯುವ ವಿಚಾರದ ಬಗ್ಗೆ ಚಿಂತನೆಗಳು ನಡೆದಿವೆ. ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.