ನೆಟ್ ವರ್ಕ್ ಇಲ್ಲ, SSLC ಮಕ್ಕಳ ಹುಡುಕಾಟದಲ್ಲಿ ಉತ್ತರ ಕನ್ನಡದ ಶಿಕ್ಷಕರು

* ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸರ್ಕಾರ ಸಿದ್ಧ
* ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸ ಸವಾಲು
* ನೆಟ್ ವರ್ಕ್ ದುಸ್ತರ
* ಹೊಸ ಪರೀಕ್ಷೆ ಮಾದರಿ ತಿಳಿಸಿಕೊಡುವುದು ಸವಾಲು 

First Published Jun 30, 2021, 5:38 PM IST | Last Updated Jun 30, 2021, 5:38 PM IST

ಉತ್ತರ ಕನ್ನಡ(ಜೂ. 30)  ರಾಜ್ಯ ಸರ್ಕಾರದ ಆದೇಶದ ಮೇರೆಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲು ಮಂಡಳಿ ಮುಂದಾಗಿದೆ.  ಆದರೆ ಉತ್ತರ ಕನ್ನಡ ಜಿಲ್ಲೆ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಹೊಸ ಸವಾಲು ಎದುರಾಗಿದೆ.

SSLC  ಪರೀಕ್ಷಾ ದಿನಾಂಕ ಘೋಷಣೆ ಮಾಡಿದ ಸರ್ಕಾರ

ಮಲೆನಾಡು ಪ್ರದೇಶದಲ್ಲಿ ಮಕ್ಕಳನ್ನು ಹುಡುಕಿ ಅವರಿಗೆ ಹೊಸ ಪರೀಕ್ಷೆಯ ಮಾದರಿಯನ್ನು ತಿಳಿಸಿಕೊಡುವುದು ದೊಡ್ಡ ಸವಾಲಾಗಿದೆ.