ಶಾಲಾ ಪುನಾರಂಭ: ಗೊಂದಲಗಳಿಗೆ ತೆರೆಎಳೆದ ಸಿಎಂ
ಶಾಲೆ ಪುನಾರಂಭದ ಬಗ್ಗೆ ಇದ್ದ ಗೊಂದಲಕ್ಕೆ ಸಿಎಂ ತೆರೆ ಎಳೆದಿದ್ಧಾರೆ. ಜನವರಿ 1 ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗುವುದು ಖಚಿತ ಎಂದು ಸಿಎಂ ಬಿಎಸ್‌ವೈ ಖಚಿತಪಡಿಸಿದ್ದಾರೆ.
ಬೆಂಗಳೂರು (ಡಿ. 28): ಶಾಲೆ ಪುನಾರಂಭದ ಬಗ್ಗೆ ಇದ್ದ ಗೊಂದಲಕ್ಕೆ ಸಿಎಂ ತೆರೆ ಎಳೆದಿದ್ಧಾರೆ. ಜನವರಿ 1 ರಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗುವುದು ಖಚಿತ ಎಂದು ಸಿಎಂ ಬಿಎಸ್‌ವೈ ಖಚಿತಪಡಿಸಿದ್ದಾರೆ. 'ನಿಗದಿತ ದಿನಾಂಕದಂತೆ ಜನವರಿ 1 ರಿಂದ ಶಾಲೆ ಆರಂಭ ಪಕ್ಕಾ. ಬಹುತೇಕ ಇದು ಖಚಿತ. ಇನ್ನೊಮ್ಮೆ ಪರಿಶೀಲಿಸುತ್ತೇವೆ' ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮುನ್ನ ಬಂಡಾಯ ಶಮನ; ದಿಟ್ಟ ಹೆಜ್ಜೆ ಇಟ್ಟ ರಾಜಾಹುಲಿ