ಆರ್‌ಟಿಇ ದೋಖಾ ನಡೆಯುತ್ತಿರೋದು ಹೇಗೆ? ಹೇಳ್ತಾರೆ ಕೇಳಿ!
ಆರ್‌ಟಿಇ ಅಡಿ ಕೋಟಿ ಕೋಟಿ ದೋಖಾ/ ಖಾಸಗಿ ಶಾಲೆಗಳು ಕೊಟ್ಟ ಸುಳ್ಳು ಲೆಕ್ಕ/ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟ ಖಾಸಗಿ ಸಂಸ್ಥೆಗಳು
ಬೆಂಗಳೂರು(ಡಿ. 28) ಸರ್ಕಾರಕ್ಕೆ ಖಾಸಗಿ ಶಾಲೆಗಳು ಸರಿಯಾಗಿಯೇ ದೋಖಾ ಮಾಡಿವೆ. ಆರ್ ಟಿಇ ಸೀಟ್ ನಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿದೆ.
ಜನವರಿ ಒಂದರಿಂದ ಶಾಲೆ ಆರಂಭದ ಕತೆ ಏನು?
ಆರ್ ಟಿಇ ಅಡಿ ಸುಳ್ಳು ಹೇಳಿ ಲಾಭ ಪಡೆದುಕೊಂಡವರು ಯಾರೆಲ್ಲ ಇದ್ದಾರೆ ಅವರಿಗೆಲ್ಲ ಆರ್ ಟಿ ಇ ಬೇಕಾಗಿದೆ ಎಂದು ಖಾಸಗಿ ಶಾಲೆ ಒಕ್ಕೂಟ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರೇ ಹೇಳಿದ್ದಾರೆ.