ಅಮ್ಮಾ ನಾ ಪಾಸಾದೆ ಎಂದಿದ್ದ ದ್ವಿತೀಯ PUC ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ಕೊಟ್ಟಿದೆ..

First Published Jul 5, 2021, 3:20 PM IST | Last Updated Jul 5, 2021, 3:20 PM IST

ಬೆಂಗಳೂರು, (ಜುಲೈ.05): ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಆಘಾತವಾಗಿದೆ.

ದ್ವಿತೀಯ PUC ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ

ಹೌದು... ಪಿಯುಸಿ ಪರೀಕ್ಷೆಗಳನ್ನ ಸರ್ಕಾರ ಈ ಮೊದಲು ರದ್ದು ಮಾಡಿತ್ತು. ಇದರಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್ ಆಗಿರುವುದಕ್ಕೆ ಫುಲ್ ಖುಷ್‌ ಆಗಿದ್ರು.  ಆದ್ರೆ, ಇದೀಗ ಸರ್ಕಾರ ಆ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. 

Video Top Stories