Asianet Suvarna News Asianet Suvarna News

ಕೋವಿಡ್ ಮುನ್ನಚ್ಚರಿಕಾ ಕ್ರಮದೊಂದಿಗೆ ರೇವಾ ಯೂನಿವರ್ಸಿಟಿಯಲ್ಲಿ ತರಗತಿಗಳು ನಡೆಯುವುದು ಹೀಗೆ

ಕೋವಿಡ್ ನಿಂದಾಗಿ ಕಳೆದ 8 ತಿಂಗಳುಗಳಿಂದ ಬಂದ್ ಆಗಿದ್ದ  ಪದವಿ ತರಗತಿಗಳು ಇದೀಗ ಶುರುವಾಗಿದೆ. ಯುಜಿಸಿ ಗೈಡ್‌ಲೈನ್ಸ್ ಪ್ರಕಾರ ಮುನ್ನೆಚ್ಚರಿಕ ಕ್ರಮದೊಂದಿಗೆ ತರಗತಿಗಳನ್ನು ಶುರು ಮಾಡಲಾಗಿದೆ. 

Nov 24, 2020, 5:27 PM IST

ಬೆಂಗಳೂರು (ನ. 24): ಕೋವಿಡ್ ನಿಂದಾಗಿ ಕಳೆದ 8 ತಿಂಗಳುಗಳಿಂದ ಬಂದ್ ಆಗಿದ್ದ  ಪದವಿ ತರಗತಿಗಳು ಇದೀಗ ಶುರುವಾಗಿದೆ. ಯುಜಿಸಿ ಗೈಡ್‌ಲೈನ್ಸ್ ಪ್ರಕಾರ ಮುನ್ನೆಚ್ಚರಿಕ ಕ್ರಮದೊಂದಿಗೆ ತರಗತಿಗಳನ್ನು ಶುರು ಮಾಡಲಾಗಿದೆ.

ಕಾಲೇಜುಗಳಲ್ಲಿ ಹೇಗಿದೆ ಮುನ್ನಚ್ಚರಿಕಾ ಕ್ರಮಗಳು? ರಿಯಾಲಿಟಿ ಚೆಕ್ ಇದು. ರೇವಾ ಯೂನಿವರ್ಸಿಟಿಯಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ? ತರಗತಿಗಳು ಹೇಗೆ ನಡೆಯುತ್ತದೆ? ಅಲ್ಲಿನ ಸಿಬ್ಬಂದಿ ಏನ್ ಹೇಳ್ತಾರೆ? ನೋಡೋಣ ಬನ್ನಿ..!