Asianet Suvarna News Asianet Suvarna News

ಸುವರ್ಣ ನ್ಯೂಸ್ - ಕನ್ನಡ ಪ್ರಭದಿಂದ 10 ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ

ರಾಜ್ಯದ 10 ಸರ್ಕಾರಿ ಶಾಲೆಗಳನ್ನು ಸುವರ್ಣ ನ್ಯೂಸ್- ಕನ್ನಡ ಪ್ರಭ ಸಂಸ್ಥೆ ದತ್ತು ಪಡೆದಿದೆ. ಇಂದು ವಿಧಾನ ಸೌಧದಲ್ಲಿ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು. 

ಬೆಂಗಳೂರು (ನ. 24): ರಾಜ್ಯದ 10 ಸರ್ಕಾರಿ ಶಾಲೆಗಳನ್ನು ಸುವರ್ಣ ನ್ಯೂಸ್- ಕನ್ನಡ ಪ್ರಭ ಸಂಸ್ಥೆ ದತ್ತು ಪಡೆದಿದೆ. ಇಂದು ವಿಧಾನ ಸೌಧದಲ್ಲಿ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು. 

ಸಿಎಂ ಬಿಎಸ್‌ವೈ, ಸಚಿವ ಸುರೇಶ್ ಕುಮಾರ್, ದೊರೆಸ್ವಾಮಿ ಭಾಗಿಯಾಗಿದ್ದರು. ಸುವರ್ಣ ನ್ಯೂಸ್- ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮುಖ್ಯಮಂತ್ರಿಯಿಂದ ದತ್ತು ಸ್ವೀಕಾರ ಪತ್ರ ಸ್ವೀಕರಿಸಿದರು. ಸಿಎಂ ಯಡಿಯೂರಪ್ಪ ಕೂಡಾ 10 ಶಾಲೆಗಳನ್ನು ಸ್ವೀಕರಿಸಿದ್ದಾರೆ. 

Video Top Stories