Asianet Suvarna News Asianet Suvarna News

ಇಂದಿನಿಂದ ಕಾಲೇಜುಗಳು ಆರಂಭ; ವಿದ್ಯಾರ್ಥಿಗಳು ಬರೋದೇ ಡೌಟ್!

ಕಳೆದ 8 ತಿಂಗಳಿಂದ ಬಂದ್ ಆಗಿದ್ದ ಕಾಲೇಜು ಬಾಗಿಲು ಮತ್ತೆ ತೆಗೆದಿದೆ. ಆದರೂ ವಿದ್ಯಾರ್ಥಿಗಳು ಬರೋದು ಡೌಟ್. ಸಾಲು ಸಾಲು ರಜೆಗಳು ಬಂದಿವೆ. ಸಿಬ್ಬಂದಿಗಳು, ವಿದ್ಯಾರ್ಥಿಗಳು ದೀಪಾವಳಿಗೆಂದು ಊರಿಗೆ ತೆರಳಿರುತ್ತಾರೆ. 

ಬೆಂಗಳೂರು (ನ. 17): ಕಳೆದ 8 ತಿಂಗಳಿಂದ ಬಂದ್ ಆಗಿದ್ದ ಕಾಲೇಜು ಬಾಗಿಲು ಮತ್ತೆ ತೆಗೆದಿದೆ. ಆದರೂ ವಿದ್ಯಾರ್ಥಿಗಳು ಬರೋದು ಡೌಟ್. ಸಾಲು ಸಾಲು ರಜೆಗಳು ಬಂದಿವೆ. ಸಿಬ್ಬಂದಿಗಳು, ವಿದ್ಯಾರ್ಥಿಗಳು ದೀಪಾವಳಿಗೆಂದು ಊರಿಗೆ ತೆರಳಿರುತ್ತಾರೆ. ಪ್ರಿಪರೇಶನ್‌ಗೆ ಸಮಯವೇ ಇಲ್ಲ. ಹಾಗಾಗಿ ಮುಂದಿನ ವಾರದಿಂದ ಕಾಲೇಜು ತೆರೆಯುತ್ತೇವೆ ಎಂದು ಬಹುತೇಕ ಕಾಲೇಜುಗಳು ಹೇಳುತ್ತಿವೆ. 

8 ತಿಂಗಳ ಬಳಿಕ ಇಂದಿನಿಂದ ಕಾಲೇಜು ಪುನಾರಂಭ; ಕೋವಿಡ್ ಮುನ್ನಚ್ಚರಿಕಾ ಕ್ರಮಗಳೊಂದಿಗೆ ಸ್ವಾಗತ