Raichur: SSRG ಮಹಿಳಾ ಕಾಲೇಜಿನಲ್ಲಿ ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿನಿಯರ ಹೈಡ್ರಾಮಾ

ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ (Hijab Fight) ಮುಂದುವರೆದಿದೆ. ರಾಯಚೂರಿನ (Raichur) SSRG ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. 

First Published Feb 18, 2022, 3:21 PM IST | Last Updated Feb 18, 2022, 3:21 PM IST

ರಾಜ್ಯದ ವಿವಿಧೆಡೆ ಹಿಜಾಬ್ ಸಂಘರ್ಷ (Hijab Fight) ಮುಂದುವರೆದಿದೆ. ರಾಯಚೂರಿನ (Raichur) SSRG ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು.  ಹಿಜಾಬ್ ಧರಿಸಿ, ತರಗತಿಗೆ ಹೋಗುವಂತಿಲ್ಲ ಎಂದು ಶಿಕ್ಷಕ ವರ್ಗದವರು ಮನವರಿಕೆ ಮಾಡಲು ಯತ್ನಿಸಿದರೂ, ವಿದ್ಯಾರ್ಥಿನಿಯರು ಒಪ್ಪದೇ, ಕಾಲೇಜಿನ ಹೊರಗೆ ನಿಂತು ಪ್ರತಿಭಟಿಸಿದ್ದಾರೆ. 

Video Top Stories