ಬಾಗಲಕೋಟೆ: ಖಾಸಗಿ​ ಶಾಲೆಗಳಿಗೆ ಸೆಡ್ಡು ಹೊಡೆದು ಕಣ್ಮನ ಸೆಳೆಯುತ್ತಿರೋ ಸರ್ಕಾರಿ ಶಾಲೆ

ಅದೊಂದು ಸರ್ಕಾರಿ ಶಾಲೆ, ಈ ಶಾಲೆಗೆ ಬಂದ್ರೆ ಸಾಕು ಮಕ್ಕಳಲ್ಲ, ಪಾಲಕರು ಸಹ ಅಚ್ಚರಿಪಡ್ತಾರೆ, ಯಾಕಂದ್ರೆ ಈ ಶಾಲೆಗೆ ಬಂದ್ರೆ ಸಾಕು ಶಾಲೆಯನ್ನ ಮತ್ತೇ ಮತ್ತೇ ನೋಡಬೇಕೆನ್ನೋ ಮನೋಭಾವನೆ ಹುಟ್ಟುತ್ತೇ. 

First Published Sep 30, 2021, 10:34 PM IST | Last Updated Oct 1, 2021, 2:31 PM IST

ಬಾಗಲಕೋಟೆ, (ಸೆ.30): ಅದೊಂದು ಸರ್ಕಾರಿ ಶಾಲೆ, ಈ ಶಾಲೆಗೆ ಬಂದ್ರೆ ಸಾಕು ಮಕ್ಕಳಲ್ಲ, ಪಾಲಕರು ಸಹ ಅಚ್ಚರಿಪಡ್ತಾರೆ, ಯಾಕಂದ್ರೆ ಈ ಶಾಲೆಗೆ ಬಂದ್ರೆ ಸಾಕು ಶಾಲೆಯನ್ನ ಮತ್ತೇ ಮತ್ತೇ ನೋಡಬೇಕೆನ್ನೋ ಮನೋಭಾವನೆ ಹುಟ್ಟುತ್ತೇ. 

1ರಿಂದ 5ನೇ ತರಗತಿ ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ ನಾಗೇಶ್

 ಉದ್ದವಾಗಿ ರೈಲಿನಾಕಾರದಲ್ಲಿರೋ ಸರ್ಕಾರಿ ಶಾಲೆ, ಶಾಲೆಯ ಪಕ್ಕದಲ್ಲೇ ನಿಂತಿರೋ ಬಸ್‌ನಂತಹ ಕಾಣುವ ಮತ್ತೊಂದು ಕೊಠಡಿ. ಇನ್ನು ಇವುಗಳ ಮಧ್ಯೆ ಮತ್ತೇ ಆಕರ್ಷಣೆಯಾಗೋ ಮೆಟ್ರೋ ರೈಲಿನ ಕಟ್ಟಡ. ಅಂದಹಾಗೆ ಈ ರೀತಿ ಕಂಡು ಬರ್ತಿರೋದು ಯಾವುದೋ ಪ್ರೈವೆಟ್ ಸ್ಕೂಲ್​ನಲ್ಲಿ ಅಲ್ಲ. ಬದಲಾಗಿ ಸರ್ಕಾರಿ ಶಾಲೆ. ಸಾಲದ್ದಕ್ಕೆ ಈಗ ಈ ಶಾಲೆಯ ಮಕ್ಕಳ ಸಂಖ್ಯೆಯೂ ಸಹ ಹೆಚ್ಚುತ್ತಿದೆ. ಹಾಗಾದ್ರೆ ಇಷ್ಟೆಲ್ಲಾ ಆಗ್ತಿರೋದು ಯಾವ ಕಾರಣಕ್ಕೆ, ಅದೆಲ್ಲಿ ಅಂತೀರಾ? ಈ ಕುರಿತ ವರದಿ ಇಲ್ಲಿದೆ.