ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಫೀಸ್ ಟಾರ್ಚರ್ ಆರೋಪ; ಪೋಷಕರ ಪ್ರತಿಭಟನೆ
- ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆ ಚಾಮರಾಜನಗರದಲ್ಲಿ ಫೀಸ್ ಟಾರ್ಚರ್ ಆರೋಪ
- ಫೀಸ್ ಕಟ್ಟದ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಿಷೇಧಿಸಲಾಗಿದೆ
- ಶೇ. 25 ರಷ್ಟು ಶುಲ್ಕ ಹೆಚ್ಚಳಕ್ಕೆ ಪೋಷಕರ ವಿರೋಧ
ಚಾಮರಾಜನಗರ (ಜು. 02): ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಫೀಸ್ ಟಾರ್ಚರ್ ಆರೋಪ ಕೇಳಿ ಬಂದಿದೆ. ಫೀಸ್ ಕಟ್ಟದ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಿಷೇಧಿಸಲಾಗಿದೆ. 'ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ಶೇ. 25 ರಷ್ಟು ಶುಲ್ಕ ಹೆಚ್ಚಳ ಎಷ್ಟರ ಮಟ್ಟಿಗೆ ಸರಿ..'? ಎಂದು ಪೋಷಕರು ಶಾಲೆಯ ಎದುರು ಪ್ರತಿಭಟನೆ ಮಾಡಿದ್ದಾರೆ.