Asianet Suvarna News Asianet Suvarna News

ಕೋವಿಡ್‌ ಟೆಸ್ಟ್‌ಗೆ ಹಣವಿಲ್ಲ, ಉಚಿತವಾಗಿ ಮಾಡಿಕೊಡಿ: ವಿದ್ಯಾರ್ಥಿನಿ ತಾಯಿ ಕಣ್ಣೀರು

ಇಂದಿನಿಂದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಪ್ರವೇಶಕ್ಕೂ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ. ಆದರೆ ಟೆಸ್ಟ್ ಮಾಡಿಸಲು 5 ಸಾವಿರ ರೂ ಕೇಳುತ್ತಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಉಚಿತ ಟೆಸ್ಟ್ ಮಾಡಿಸಿ' ಎಂದು ಬೆಳಗಾವಿಯ ವಿದ್ಯಾರ್ಥಿನಿಯ ತಾಯಿ ಕಣ್ಣೀರು ಹಾಕಿದ್ದಾರೆ. 

ಬೆಳಗಾವಿ (ನ. 17): ಇಂದಿನಿಂದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಪ್ರವೇಶಕ್ಕೂ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ. ಆದರೆ ಟೆಸ್ಟ್ ಮಾಡಿಸಲು 5 ಸಾವಿರ ರೂ ಕೇಳುತ್ತಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಉಚಿತ ಟೆಸ್ಟ್ ಮಾಡಿಸಿ' ಎಂದು ಬೆಳಗಾವಿಯ ವಿದ್ಯಾರ್ಥಿನಿಯ ತಾಯಿ ಕಣ್ಣೀರು ಹಾಕಿದ್ದಾರೆ. 

ಸಂಪತ್ ರಾಜ್ ಬಂಧನದಿಂದ ಪಿತೂರಿ ಮಾಡಿದವರ ಇನ್ನಷ್ಟು ಸಾಕ್ಷಿ ಸಿಗಲಿದೆ: ಬೊಮ್ಮಾಯಿ

Video Top Stories