Asianet Suvarna News Asianet Suvarna News

ಸ್ಕೂಲ್ ಫೀ ಸಮಸ್ಯೆ: ಸುರೇಶ್ ಕುಮಾರ್ ವಿರುದ್ಧವೇ ಸ್ವಪಕ್ಷದ MLC ಗರಂ

ಕೋವಿಡ್ ಕಾರಣದಿಂದ ಕಗ್ಗಂಟಾಗಿರುವ ಖಾಸಗಿ ಶಾಲೆಗಳ ಶುಲ್ಕ ಸಮಸ್ಯೆ ಬಗೆಹರಿಯುವ ಲಕ್ಷಣಗಳ ಕಾಣಿಸುತ್ತಿಲ್ಲ.

ಬೆಂಗಳೂರು, (ಫೆ.10): ಕೋವಿಡ್ ಕಾರಣದಿಂದ ಕಗ್ಗಂಟಾಗಿರುವ ಖಾಸಗಿ ಶಾಲೆಗಳ ಶುಲ್ಕ ಸಮಸ್ಯೆ ಬಗೆಹರಿಯುವ ಲಕ್ಷಣಗಳ ಕಾಣಿಸುತ್ತಿಲ್ಲ.

ಖಾಸಗಿ ಶಾಲೆಗಳ ಶುಲ್ಕ: ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಶುಲ್ಕವನ್ನು ಶೇ.30 ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಆದ್ರೆ, ಇದೀಗ ಖಾಸಗಿ ಶಾಲೆಗಳು ಹೊಸ ಕ್ಯಾತೆ ತೆಗೆದಿವೆ. ಇನ್ನು ಈ ವಿಚಾರ ಬಗ್ಗೆ ಸಚಿವ ಸುರೇಶ್ ಕುಮಾರ್ ವಿರುದ್ಧ ಪರಿಷತ್ ಸದಸ್ಯರೊಬ್ಬರು ವಾಗ್ದಾಳಿ ನಡೆಸಿದ್ದಾರೆ.

Video Top Stories