Bhagavad Gita: ಭಗವದ್ಗೀತೆ ಶ್ಲೋಕ ದೈನಂದಿನ ಬದುಕಿಗೆ ಹೊರತಾಗಿಲ್ಲ: ಪಿ ರಾಜೀವ್

ಭಗವದ್ಗೀತೆ ಶ್ಲೋಕ ನಮ್ಮ ದೈನಂದಿನ ಬದುಕಿಗೆ ಹೊರತಾಗಿಲ್ಲ. ಭಗವದ್ಗೀತೆಯನ್ನು ಓದಿ ಮಾತನಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ. ಸುಮ್ಮಸುಮ್ಮನೆ ಮಾತನಾಡಬಾರದು' ಎಂದು ಶಾಸಕ ಪಿ ರಾಜೀವ್ ಭಗವದ್ಗೀತೆಯ ಪರ ಬ್ಯಾಟಿಂಗ್ ಮಾಡಿದ್ದಾರೆ. 

First Published Mar 18, 2022, 5:04 PM IST | Last Updated Mar 18, 2022, 5:04 PM IST

ಬೆಂಗಳೂರು (ಮಾ. 18): ಭಗವದ್ಗೀತೆ ಶ್ಲೋಕ ನಮ್ಮ ದೈನಂದಿನ ಬದುಕಿಗೆ ಹೊರತಾಗಿಲ್ಲ. ಭಗವದ್ಗೀತೆಯನ್ನು ಓದಿ ಮಾತನಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ. ಸುಮ್ಮಸುಮ್ಮನೆ ಮಾತನಾಡಬಾರದು' ಎಂದು ಶಾಸಕ ಪಿ ರಾಜೀವ್ ಭಗವದ್ಗೀತೆಯ ಪರ ಬ್ಯಾಟಿಂಗ್ ಮಾಡಿದ್ದಾರೆ.

Bhagavad Gita: ಪಠ್ಯಪುಸ್ತಕ ವಿನ್ಯಾಸ ಮಾಡೋರು ತೀರ್ಮಾನಿಸುತ್ತಾರೆ: ಅಶ್ವಥ್ ನಾರಾಯಣ್  

2022-23 ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗುವುದು ಎಂದು ಗುಜರಾತ್‌ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.

 

Video Top Stories