Bhagavad Gita: ಗುಜರಾತ್ ಮಾದರಿಯನ್ನು ಕರ್ನಾಟಕ ಕೂಡಾ ಅನುಸರಿಸಬೇಕು: ನಿರಾಣಿ

ಭಗವದ್ಗೀತೆಯಲ್ಲಿ ಮಾನವೀಯ ಮೌಲ್ಯಗಳಿವೆ. ಗುಜರಾತ್ ಸರ್ಕಾರದ ಕ್ರಮ ಸ್ವಾಗತಾರ್ಹ. ಗುಜರಾತ್ ಮಾದರಿಯನ್ನು ಕರ್ನಾಟಕ ಕೂಡಾ ಅನುಸರಿಸಬೇಕು. ಭಗವದ್ಗೀತೆಯನ್ನು ಪ್ರತಿಯೊಬ್ಬರು ಓದಬೇಕು, ಅಳವಡಿಸಿಕೊಳ್ಳಬೇಕು' ಎಂದು ಭಗವದ್ಗೀತೆ ಅಳವಡಿಕೆಗೆ ಸಚಿವ ಮುರುಗೇಶ್ ನಿರಾಣಿ ಒಲವು ತೋರಿದ್ದಾರೆ. 

First Published Mar 18, 2022, 4:39 PM IST | Last Updated Mar 18, 2022, 4:39 PM IST

ಬೆಂಗಳೂರು (ಮಾ. 18): ಭಗವದ್ಗೀತೆಯಲ್ಲಿ ಮಾನವೀಯ ಮೌಲ್ಯಗಳಿವೆ. ಗುಜರಾತ್ ಸರ್ಕಾರದ ಕ್ರಮ ಸ್ವಾಗತಾರ್ಹ. ಗುಜರಾತ್ ಮಾದರಿಯನ್ನು ಕರ್ನಾಟಕ ಕೂಡಾ ಅನುಸರಿಸಬೇಕು. ಭಗವದ್ಗೀತೆಯನ್ನು ಪ್ರತಿಯೊಬ್ಬರು ಓದಬೇಕು, ಅಳವಡಿಸಿಕೊಳ್ಳಬೇಕು' ಎಂದು ಭಗವದ್ಗೀತೆ ಅಳವಡಿಕೆಗೆ ಸಚಿವ ಮುರುಗೇಶ್ ನಿರಾಣಿ ಒಲವು ತೋರಿದ್ದಾರೆ. 

Bhagavad Gita: ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ: ರೇಣುಕಾಚಾರ್ಯ

 2022-23 ನೇ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲಾಗುವುದು ಎಂದು ಗುಜರಾತ್‌ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.

 

Video Top Stories