ಮಕ್ಕಳ ಮೇಲೆ ಕೊರೋನಾ ದುಷ್ಪರಿಣಾಮ, ದಾಖಲಾತಿ ಹೆಚ್ಚಾದರೂ, ಹಾಜರಾತಿ ಕಮ್ಮಿ!

ಕೊರೊನಾ ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ, ಅದರಿಂದ ಉಂಟಾಗುರುವ ದುಷ್ಪರಿಣಾಮ ಮಾತ್ರ ಕಡಿಮೆ ಆಗಿಲ್ಲ. ಮಕ್ಕಳ ಮೇಲೆ ಕೊರೊನಾ ಬೀರಿದ ಎಂತದ್ದು ಗೊತ್ತಾ..? ಕೊರೋನಾ ಮುಗಿದರೂ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. 

First Published Aug 7, 2022, 10:26 AM IST | Last Updated Aug 7, 2022, 10:26 AM IST

ಕೊರೊನಾ ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ, ಅದರಿಂದ ಉಂಟಾಗುರುವ ದುಷ್ಪರಿಣಾಮ ಮಾತ್ರ ಕಡಿಮೆ ಆಗಿಲ್ಲ. ಮಕ್ಕಳ ಮೇಲೆ ಕೊರೊನಾ ಬೀರಿದ ಎಂತದ್ದು ಗೊತ್ತಾ..? ಕೊರೋನಾ ಮುಗಿದರೂ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು, ಶಿಕ್ಷಣ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಮನೆಗೆ ಹೋಗಿ ಮನವೊಲಿಸಿದರೂ ಬರುತ್ತಿಲ್ಲ. ಕಲ್ಯಾಣ ಕರ್ನಾಟಕದ ೬ ಜಿಲ್ಲೆಗಳಲ್ಲಿ ಮಕ್ಕಳ ಹಾಜರಾತಿ ತೀರಾ ಕುಸಿತವಾಗಿದೆ. ಶಾಲೆಗೆ ಗೈರಾಗಿ ಪೋಷಕರ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.