ಕೊರೋನಾ ತಡೆಯಲು ಕೈಗೊಂಡ ತಂತ್ರಗಾರಿಕೆಯನ್ನು ತಿಳಿಸಿದ  ರೇವಾ ವಿಶ್ವವಿದ್ಯಾಲಯ

 ರೇವಾ ವಿಶ್ವವಿದ್ಯಾಲಯ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಭಾಗಿತ್ವದಲ್ಲಿ ಧಾರವಾಡದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕೊರೋನಾ ತಡೆಯಲು ರೇವಾ ವಿಶ್ವವಿದ್ಯಾಲಯ ಕೈಗೊಂಡತಂತ್ರಗಾರಿಕೆಯನ್ನು ತಿಳಿಸಿತು.

First Published Aug 28, 2021, 8:47 PM IST | Last Updated Aug 28, 2021, 8:47 PM IST

ಧಾರವಾಡ, (ಆ.28): ರೇವಾ ವಿಶ್ವವಿದ್ಯಾಲಯ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಭಾಗಿತ್ವದಲ್ಲಿ ಧಾರವಾಡದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೋವಿಡ್‌ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ

ಕೊರೋನಾ ತಡೆಯಲು ರೇವಾ ವಿಶ್ವವಿದ್ಯಾಲಯ ಕೈಗೊಂಡ ತಂತ್ರಗಾರಿಕೆಯನ್ನು  ಪ್ರಸ್ತುತ ಪಡಿಸಿತು. ಕೋವಿಡ್ ಮುಕ್ತ ಸಮಾಜ ಮಾಡುವುದು ಸೇರಿದಂತೆ ಹಲವು ಮಹತ್ವದ ಮಾಹಿತಿ ನೀಡಿತು.

Video Top Stories