Asianet Suvarna News Asianet Suvarna News

ಸುವರ್ಣನ್ಯೂಸ್ - ಕನ್ನಡಪ್ರಭ ಸುವರ್ಣ ಶಿಕ್ಷಣ ಮೆಗಾ ಎಕ್ಸ್‌ಫೋಗೆ ಇಂದು ತೆರೆ

 ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಭಾಗಿತ್ವದಲ್ಲಿ   ಎರಡು ದಿನಗಳಿಂದ ನಡೆಯುತ್ತಿರುವ ‘ಸುವರ್ಣ ಶಿಕ್ಷಣ’ ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ  ಇಂದು ತೆರೆ ಬೀಳಲಿದೆ. 

ಬೆಂಗಳೂರು (ಮೇ29):‘ಕನ್ನಡಪ್ರಭ’ (Kannadaprabha) ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ (Asianet Suvarna News) ಸಹಭಾಗಿತ್ವದಲ್ಲಿ   ಎರಡು ದಿನಗಳಿಂದ ನಡೆಯುತ್ತಿರುವ ‘ಸುವರ್ಣ ಶಿಕ್ಷಣ’ (Suvarna Shikshana) ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ( education expo) ಇಂದು ತೆರೆ ಬೀಳಲಿದೆ. ಬೆಂಗಳೂರಿನಲ್ಲಿರುವ ಮಲ್ಲೇಶ್ವರದಲ್ಲಿರುವ ಮಾರ್ಗೋಸಾ ರಸ್ತೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ  ಈ  ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ಭೇಟಿ ನೀಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.  ಈ ಮೆಗಾ ಎಜುಕೇಶನ್ ಎಕ್ಸ್‌ಫೋದಲ್ಲಿ ಹೆಸರಾಂತ ವಿವಿ ಹಾಗೂ ಕಾಲೇಜುಗಳು ಭಾಗವಹಿಸಿವೆ.  ಕೊನೆಯ ದಿನವಾದ  ಇಂದು ಎಕ್ಸ್‌ಫೋಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಿ.

Video Top Stories