10X Plus Excellence Installation: ವಿದ್ಯಾರ್ಥಿಗಳಲ್ಲಿ ಕಲಿಕಾ ಕ್ರಾಂತಿಗೆ ಮುನ್ನುಡಿ
10X Plus ಮಕ್ಕಳಲ್ಲಿರುವ ಓದುವ ಕಲೆಯನ್ನು ಅಭಿವೃದ್ಧಿಪಡಿಸಿ, ಏಕಾಗೃತೆಯನ್ನು ಹೆಚ್ಚಿಸಿ ಅವರು ವೇಗವಾಗಿ ಓದುವಂತೆ ಮಾಡುವುದು.
ಬೆಂಗಳೂರು(ಎ.4):ಮಕ್ಕಳು ಓದು ಮತ್ತು ಕಲಿಕೆ ಬಗ್ಗೆ ಹೆಚ್ಚು ವ್ಯತ್ಯಾಸವನ್ನು ಕಾಣುತ್ತಾರೆ. 10X Plus ಮಕ್ಕಳಲ್ಲಿರುವ ಓದುವ ಕಲೆಯನ್ನು ಅಭಿವೃದ್ಧಿಪಡಿಸಿ, ಏಕಾಗೃತೆಯನ್ನು ಹೆಚ್ಚಿಸಿ ಅವರು ವೇಗವಾಗಿ ಓದುವಂತೆ ಮಾಡುವುದು. ಜೊತೆಗೆ ಉಳಿದ ಸಮಯವನ್ನು ಇತರ ಚಟುವಟಿಕೆಗೆ ಬೆಂಬಲಿಸುವಂತೆ ಮಾಡುವುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.