Asianet Suvarna News Asianet Suvarna News

ಆಕ್ಸಿಜನ್ ಮಾಸ್ಕ್‌ ಧರಿಸಿ ಟೆನ್ತ್ ಇಂಗ್ಲಿಷ್ ಎಕ್ಸಾಂ ಬರೆದ ವಿದ್ಯಾರ್ಥಿನಿಗೊಂದು ಸೆಲ್ಯೂಟ್

ಈಕೆಯ ಜೀವನೋತ್ಸಾಹ ಮೆಚ್ಚಲೇಬೇಕು/ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿನಿ/ ಸಫಿಯಾ ಜಾವೇದ್ ಸ್ಫೂರ್ತಿದಾಯಕ ಮಾತುಗಳು

ಉತ್ತರ ಪ್ರದೇಶ(ಫೆ. 26)  ಈಕೆ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಪರೀಕ್ಷೆ ಬರೆದಿದ್ದಾಳೆ. ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯ ಜೀವನೋತ್ಸಾಹ ಮೆಚ್ಚಲೇಬೇಕು.

ಬೆಂಗಳೂರಿಗರೇ ಮುಖಕ್ಕೆ ಮಾಸ್ಕ್ ಧರಿಸಿ ಓಡಾಡಬೇಕಾದೀತು!

ಈಕೆಯ ಹೆಸರು ಸಫಿಯಾ ಜಾವೇದ್, ಇಂಗ್ಲಿಷ್ ಪರೀಕ್ಷೆ ಬರೆದು ಬಂದು ಮಾತನಾಡಿದ್ದು ಕಂಪ್ಯೂಟರ್ ಸೈನ್ಸ್ ಓದಬೇಕು ಎಂಬ ಆಸೆ ನನ್ನದು ಎಂದು ಹೇಳಿದ್ದಾರೆ.

Video Top Stories