Asianet Suvarna News

SSLC ರಿಸಲ್ಟ್: 'ರೋಹಿಣಿ ಕಡಿದು ಕಟ್ಟೆ ಹಾಕಿದ್ದೇನು? ನನ್ ಹೆಂಡ್ತಿನೇ ಮಾಡಿದ್ದೆಲ್ಲ'

May 1, 2019, 3:41 PM IST

 2019ರ SSLC ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ  ಹಾಸನ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದ ಸಾಧನೆ ಮಾಡಿದೆ. ಹಾಗಾದ್ರೆ ನಿಜಕ್ಕೂ ಹಾಸನದ ವಿದ್ಯಾರ್ಥಿಗಳು ಈ ಮಟ್ಟಿನ ಬೆಳವಣಿಗೆ ಸಾಧಿಸಲು  ಕಾರಣ ಯಾರು? ಅವರ ಹಿಂದೆ ಇದ್ದ ಶಕ್ತಿ ಯಾವುದು? ಎನ್ನುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಸಾಹೇಬ್ರ ಬಾಯಲ್ಲೇ ಕೇಳಿ....