ಹುಬ್ಬಳ್ಳಿಯಲ್ಲಿ ಪ್ರಾಪರ್ಟಿ, ಲೈಫ್ ಸ್ಟೈಲ್ ಎಕ್ಸ್ ಪೋಗೆ ಹರಿದು ಬಂದ ಜನಸಾಗರ

ಹುಬ್ಬಳ್ಳಿಯಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಏರ್ಪಡಿಸಿದ  ಪ್ರಾಪರ್ಟಿ ಹಾಗೂ ಲೈಫ್ ಸ್ಟೈಲ್ ಎಕ್ಸ್ ಪೋಗೆ ಇಂದು ಜನ ಭಾರಿ ಸಂಖ್ಯೆಯಲ್ಲಿ ಆಗಮಿಸಿದರು.  

First Published Jan 22, 2023, 7:20 PM IST | Last Updated Jan 22, 2023, 7:20 PM IST

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಏರ್ಪಡಿಸಿದ  ಪ್ರಾಪರ್ಟಿ ಹಾಗೂ ಲೈಫ್ ಸ್ಟೈಲ್ ಎಕ್ಸ್ ಪೋಗೆ ಇಂದು ಜನ ಭಾರಿ ಸಂಖ್ಯೆಯಲ್ಲಿ ಆಗಮಿಸಿದರು.  ಉತ್ತರ ಕರ್ನಾಟಕದ ಅತೀ ದೊಡ್ಡ  ರಿಯಲ್ ಎಸ್ಟೇಟ್ ಹಾಗೂ ಲೈಫ್‌ ಎಕ್ಸ್‌ಫೋಗೆ ಬಂದಿದ್ದ ಜನರನ್ನು  ಕಲಾವಿದರು ತಮ್ಮ ನೃತ್ಯದ ಮೂಲಕ ರಂಜಿಸಿದರು.  ಈ ಎಕ್ಸ್‌ಪೋದಲ್ಲಿ ಹಲವರು ಉದ್ಯಮಿಗಳು ಭಾಗವಹಿಸಿದ್ದರು. ಜೊತೆಗೆ ನಿವೇಶನ ಖರೀದಿಸುವವರಿಗೆ ಸ್ಥಳದಲ್ಲೇ ಸಾಲ ನೀಡುವ ವ್ಯವಸ್ಥೆ ಮಾಡಲಾಗಿತ್ತು. 

Video Top Stories