ರಜತ ಸಂಭ್ರಮದಲ್ಲಿ ದಾವಣಗೆರೆ ಜಿಲ್ಲೆ: 25 ವರ್ಷಗಳಲ್ಲಿ ಏನೇನಾಯ್ತು ಇಲ್ಲಿದೆ ವರದಿ?

ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲರ ಕನಸಿನ ಕೂಸು ಎನಿಸಿದ ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳು ಕಳೆದಿದ್ದು,  ಜಿಲ್ಲೆ ಆರಂಭವಾದಾಗಿನಿಂದಲೂ ಜಿಲ್ಲೆಯ ಅಭಿವೃದ್ಧಿಯ ವಿಚಾರವಾಗಿ ಕನ್ನಡಪ್ರಭ ಪತ್ರಿಕೆ ಜೊತೆ ಜೊತೆಯಲ್ಲೇ ಹೆಜ್ಜೆ ಹಾಕಿದೆ.  

First Published Jan 9, 2023, 7:32 PM IST | Last Updated Jan 9, 2023, 7:32 PM IST

ದಾವಣಗೆರೆ:  ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲರ ಕನಸಿನ ಕೂಸು ಎನಿಸಿದ ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳು ಕಳೆದಿದ್ದು,  ಜಿಲ್ಲೆ ಆರಂಭವಾದಾಗಿನಿಂದಲೂ ಜಿಲ್ಲೆಯ ಅಭಿವೃದ್ಧಿಯ ವಿಚಾರವಾಗಿ ಕನ್ನಡಪ್ರಭ ಪತ್ರಿಕೆ ಜೊತೆ ಜೊತೆಯಲ್ಲೇ ಹೆಜ್ಜೆ ಹಾಕಿದೆ.  ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಕನ್ನಡಪ್ರಭ ಪತ್ರಿಕೆ ಸರಣಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಗಮನ ಸೆಳೆಯಿತು.  ಈಗ ಜಿಲ್ಲೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಜೊತೆ ತನ್ನ ಓದುಗ ಬಳಗಕ್ಕೆ ಶುಭ ಹಾರೈಸಿದೆ. ಆ ಕಾರ್ಯಕ್ರಮದ ಝಲಕ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.