ದೇವದಾಸಿಯರ ಜಡೆ ಕಟ್; ಮೌಢ್ಯ ನಿವಾರಣೆಗೆ ಮುರುಘಾ ಶ್ರೀಗಳಿಂದ ದಿಟ್ಟ ಹೆಜ್ಜೆ

ದಾವಣಗೆರೆ (ಜ. 13): ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಶಿವಮೂರ್ತಿ ಮುರಘಾ ಶರಣು ಸ್ವಾಮೀಜಿ. ದೇವದಾಸಿ ಮಹಿಳೆಯರ ಜಡ್ಡುಗಟ್ಟಿದ ಜಡೆಗಳನ್ನು ಕತ್ತರಿಸಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ. ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಈ ಬದಲಾವಣೆಗೆ ಮಹಿಳಾ ಮತ್ತು ಮಕ್ಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಏನಿದು ಸಮಾಜಮುಖಿ ಬದಲಾವಣೆ? 

 

First Published Jan 13, 2020, 1:21 PM IST | Last Updated Jan 13, 2020, 1:21 PM IST

ದಾವಣಗೆರೆ (ಜ. 13): ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಶಿವಮೂರ್ತಿ ಮುರಘಾ ಶರಣು ಸ್ವಾಮೀಜಿ. ದೇವದಾಸಿ ಮಹಿಳೆಯರ ಜಡ್ಡುಗಟ್ಟಿದ ಜಡೆಗಳನ್ನು ಕತ್ತರಿಸಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ. ದಾವಣಗೆರೆ ಯ ಶಿವಯೋಗಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಈ ಬದಲಾವಣೆಗೆ ಮಹಿಳಾ ಮತ್ತು ಮಕ್ಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಏನಿದು ಸಮಾಜಮುಖಿ ಬದಲಾವಣೆ? 

ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

 

Video Top Stories