Video: 543 ಲೋಕಸಭಾ ಕ್ಷೇತ್ರಗಳನ್ನು ಪಟ ಪಟ ಹೇಳುವ 3ನೇ ಕ್ಲಾಸ್ ಬಾಲಕ

23 ಲೋಕಸಭಾ ಕ್ಷೇತ್ರಗಳನ್ನು ಪಟ ಪಟ ಹೇಳುವ ದಾವಣೆಗೆರೆ ಬಾಲಕ

First Published Mar 23, 2019, 5:31 PM IST | Last Updated Mar 23, 2019, 7:16 PM IST

ಮೂರನೇ ತರಗತಿ ವಿದ್ಯಾರ್ಥಿ ಬಾಯಲ್ಲಿ 543 ಲೋಕಸಭಾ ಹೆಸರುಗಳು |  8 ನಿಮಿಷದಲ್ಲಿ  ಆಯಾ ರಾಜ್ಯಗಳಲ್ಲಿ ಬರುವ ಎಲ್ಲಾ ಲೋಕಸಭಾ ಕ್ಷೇತ್ರಗಳ ಹೆಸರುಗಳನ್ನು ಹೇಳುವ ವಿದ್ಯಾರ್ಥಿಯ ಬೌದ್ಧಿಕ ಸಾಮಾರ್ಥ್ಯ | ವಿದ್ಯಾರ್ಥಿ ಗಗನ್ ದೀಪ್ ಡಿ ಎನ್   ಜ್ಞಾಪಕ ಶಕ್ತಿ  ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ | ಹೈಸ್ಕೂಲ್ ಟೀಚರ್ ದೇವರಾಜ್ ಡಿ ಎನ್ ,ಗೃಹಿಣಿ   ಪರಿಮಳರ ಪುತ್ರ  |  ನ್ಯಾಮತಿ ಸಂಸ್ಕೃತಿ ಪಬ್ಲಿಕ್ ಸ್ಕೂಲ್ ನಲ್ಲಿ ಮೂರನೇ ತರಗತಿ ಓದುತ್ತಿರುವ ಗಗನದೀಪ್ .

Video Top Stories