ದಾವಣಗೆರೆಯಲ್ಲಿ 1 ವರ್ಷದ ಮಗು ಸೇರಿ 6 ಕೊರೋನಾ ಕೇಸ್ ಪತ್ತೆ!

ಕೊರೋನಾ ವೈರಸ್ ದಾವಣಗೆರೆಯಲ್ಲಿ ಆಟ್ಟಹಾಸ ಆರಂಭಿಸಿದೆ. ಇಂದು(ಮೇ.01) 1 ವರ್ಷದ ಮಗು ಸೇರಿದಂತೆ ಒಟ್ಟು 6 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದು ದಾವಣಗೆರೆಯ ಮಂದಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿನ ಕೊರೋನಾ ವೈರಸ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

First Published May 1, 2020, 8:52 PM IST | Last Updated May 1, 2020, 8:52 PM IST

ದಾವಣಗೆರೆ(ಮೇ.01): ಕೊರೋನಾ ವೈರಸ್ ದಾವಣಗೆರೆಯಲ್ಲಿ ಆಟ್ಟಹಾಸ ಆರಂಭಿಸಿದೆ. ಇಂದು(ಮೇ.01) 1 ವರ್ಷದ ಮಗು ಸೇರಿದಂತೆ ಒಟ್ಟು 6 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದು ದಾವಣಗೆರೆಯ ಮಂದಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿನ ಕೊರೋನಾ ವೈರಸ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Video Top Stories