ದಾವಣಗೆರೆಯಲ್ಲಿ 2ನೇ ಕೊರೋನಾ ಕೇಸ್ ಪತ್ತೆ, ಕಳಚಿತು ಗ್ರೀನ್ ಝೋನ್ ಪಟ್ಟ!

ಹಸಿರು ವಲಯದಲ್ಲಿದ್ದ ದಾವಣೆಗೆರೆ ಇದೀಗ ಆರೇಂಜ್ ಝೋನ್‌ಗೆ ಅನಿವಾರ್ಯವಾಗಿ ತಳ್ಳಲ್ಪಟ್ಟಿದೆ. 30 ದಿನನದ ಬಳಿಕ ದಾವಣಗೆರೆಯಲ್ಲಿ 68 ವರ್ಷದ ವೃದ್ಧನಿಗೆ ಕೊರೋನಾ ಸೋಂಕು ದೃಢವಾಗಿದೆ. ಇದೀಗ ವೃದ್ಧನ ಸಂಪರ್ಕದಲ್ಲಿದ್ದ 9 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ದಾವಣಗೆರೆ ಕೊರೋನಾ ಮಾಹಿತಿ ಇಲ್ಲಿದೆ.

First Published Apr 30, 2020, 5:20 PM IST | Last Updated Apr 30, 2020, 5:20 PM IST

ದಾವರಣಗೆರೆ(ಏ.30): ಹಸಿರು ವಲಯದಲ್ಲಿದ್ದ ದಾವಣೆಗೆರೆ ಇದೀಗ ಆರೇಂಜ್ ಝೋನ್‌ಗೆ ಅನಿವಾರ್ಯವಾಗಿ ತಳ್ಳಲ್ಪಟ್ಟಿದೆ. 30 ದಿನನದ ಬಳಿಕ ದಾವಣಗೆರೆಯಲ್ಲಿ 68 ವರ್ಷದ ವೃದ್ಧನಿಗೆ ಕೊರೋನಾ ಸೋಂಕು ದೃಢವಾಗಿದೆ. ಇದೀಗ ವೃದ್ಧನ ಸಂಪರ್ಕದಲ್ಲಿದ್ದ 9 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ದಾವಣಗೆರೆ ಕೊರೋನಾ ಮಾಹಿತಿ ಇಲ್ಲಿದೆ.
 

Video Top Stories