Asianet Suvarna News Asianet Suvarna News

Today Horoscope: ಇಂದು ರಕ್ಷಾಬಂಧನ , ಹಯಗ್ರೀವ ಸ್ವಾಮಿ ಪೂಜೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Aug 30, 2023, 9:55 AM IST | Last Updated Aug 30, 2023, 9:55 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಬುಧವಾರ,  ಚತುರ್ದಶಿ ತಿಥಿ, ಧನಿಷ್ಠ ನಕ್ಷತ್ರ. ಇಂದು ರಕ್ಷಾಬಂಧನ ಸಹೋದರ ಸಹೋದರಿಯರ ಸಂಬಂದ ಗಟ್ಟಿ ಮಾಡಲು ಇರುವ ಹಬ್ಬ ಇದೆ. ಹಾಗೇ ಹಯಗ್ರೀವ ದಿನ ಇಂದು ಹಯಗ್ರೀವ ಸ್ವಾಮಿ ಯಾವುದೇ ವಿದ್ಯಾರ್ಥಿಯು ಓದಿನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಪರಿಹಾರ ನೀಡುತ್ತಾನೆ ಅದಕ್ಕಾಗಿ ಇಂದು ಹಯಗ್ರೀವ ಸ್ವಾಮಿ ಪೂಜೆ ಮಾಡಬೇಕು.