Panchanga: ಇಂದು ನವಮಿ ತಿಥಿ, ಸೂರ್ಯಾರಾಧನೆ ಮಾಡಿ...

ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
 

First Published Apr 14, 2023, 9:17 AM IST | Last Updated Apr 15, 2023, 3:41 PM IST

ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾ‍ಷಾಢ ನಕ್ಷತ್ರ  ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ಸೂರ್ಯ ಮೇಷರಾಶಿಯನ್ನು ಬಂದು ತಲುಪುತ್ತಾನೆ.. ಪ್ರಕೃತಿಯಲ್ಲಿ ಮತ್ತು ಮನುಷ್ಯರಲ್ಲಿ ಆರೋಗ್ಯ ಪ್ರಗತಿಯನ್ನು ಕಾಣುವ ದಿನ .ಸೂರ್ಯ ಮೇಷರಾಶಿಯನ್ನು ಪ್ರವೇಶವಾದರೆ ಸೌರಯುಗವೆಂದು ಕರೆಯಲಾಗುತ್ತದೆ. ಇಂದು ಸೂರ್ಯಾರಾಧನೆ ಮಾಡಿದರೆ ಒಳ್ಳೆಯದು ಎಂದು  ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Video Top Stories