ಈ ರಾಶಿಯವರಿಂದು ರೂಪಾಯಿ ವಹಿವಾಟಿಗೆ ಸಂಬಂಧಿಸಿದಂತೆ ಎಚ್ಚರವಹಿಸಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Dec 20, 2023, 9:30 AM IST | Last Updated Dec 20, 2023, 9:30 AM IST

ಸಂವತ್ಸರಶ್ರೀ ಶೋಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಧನು ಮಾಸ ಶುಕ್ಲ ಪಕ್ಷ, ಬುಧವಾರ ಅಷ್ಟಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಮೇಷ ರಾಶಿಯವರು ರೂಪಾಯಿ ವಹಿವಾಟಿಗೆ ಸಂಬಂಧಿಸಿದಂತೆ ಎಚ್ಚರ ವಹಿಸಬೇಕು.ಮಿಥುನ ರಾಶಿಯವರು ಅಹಂಕಾರ ಅವರಿಗೆ ಹಾನಿಯಾಗುತ್ತದೆ. ಕನ್ಯಾ ರಾಶಿಯವರ ಸಣ್ಣ ತಪ್ಪು ದೊಡ್ಡ ವಿವಾದಕ್ಕೆ ಕಾರಣವಾಗಬಹುದು.

Video Top Stories