ಡ್ರಗ್ಸ್ ಘಾಟು; ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ಬಂಧನ?

ಸಿಸಿಬಿಯಿಂದ ರಾಗಿಣಿ ಬಂಧನವಾಗುತ್ತಾ?/ ಐದು ಗಂಟೆಯಿಂದ ರಾಗಿಣಿ ವಿಚಾರಣೆ/ ನಟಿಮಣಿಯರ ಆಪ್ತರನ್ನು ವಿಚಾರಣೆಗೆ ಒಳಪಡಿಸಿ ಬಂಧನ/ ಹನ್ನೆರಡು ಜನರ ವಿರುದ್ಧ ಸ್ವಯಂ ಪ್ರೇರಿತ ದೂರು

First Published Sep 4, 2020, 5:12 PM IST | Last Updated Sep 4, 2020, 5:12 PM IST

ಬೆಂಗಳೂರು(ಸೆ. 04) ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸುತ್ತಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ನಟಿ ರಾಗಿಣಿ ಗೆಳೆಯನಿಗೆ ಮತ್ತೊಂದು ಸಂಕಷ್ಟ

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಐದು ತಾಸಿನಿಂದ ನಟಿ ರಾಗಿಣಿ ಅವರ ವಿಚಾರಣೆ ನಡೆಯುತ್ತಿದೆ.  ಎಸಿಪಿ ಗೌತಮ್ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗಿದೆ.