ಕರಾವಳಿಯಲ್ಲಿ ಪ್ರತೀಕಾರದ ರೋಷಾಗ್ನಿ, ಮಂಗಳೂರಿನಲ್ಲಿ VHP ಮುಖಂಡನ ಹತ್ಯೆಗೆ ಸಂಚು?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಸೂದ್, ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಫಾಜೀಲ್ ಹತ್ಯೆಯಾಗಿದ್ದು, ಮಂಗಳೂರಿನಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಇದರ ಮಧ್ಯೆ  ಪ್ರತೀಕಾರದ ರೋಷಾಗ್ನಿಯಿಂದ ಕರಾವಳಿ ಕೊತ ಕೊತ ಕುದಿಯುತ್ತಿದೆ.

 

First Published Aug 9, 2022, 4:37 PM IST | Last Updated Aug 9, 2022, 4:37 PM IST

ಮಂಗಳೂರು, (ಆಗಸ್ಟ್.09): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಸೂದ್, ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಫಾಜೀಲ್ ಹತ್ಯೆಯಾಗಿದ್ದು, ಮಂಗಳೂರಿನಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಇನ್ನಿಬ್ಬರು ಆರೋಪಿಗಳ ಬಂಧನ

ಇದರ ಮಧ್ಯೆ  ಪ್ರತೀಕಾರದ ರೋಷಾಗ್ನಿಯಿಂದ ಕರಾವಳಿ ಕೊತ ಕೊತ ಕುದಿಯುತ್ತಿದ್ದು, ಮಂಗಳೂರಿನಲ್ಲಿ ವಿಎಚ್‌ಪಿ ಮುಖಂಡನ ಹತ್ಯೆಗೆ ಸಂಚು? . ಹಾಗಾದ್ರೆ ಮಸೂದ್, ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಫಾಜೀಲ್ ನೆತ್ತರು ಹರಿದ್ರು ತಣಿದಿಲ್ವಾ ರಕ್ತದಾಹ....?

Video Top Stories