Asianet Suvarna News Asianet Suvarna News

ತುಮಕೂರು ಯುವಕನ ಧಮ್ಕಿ ಹಾಕೋ ಪರಿ... ಹೀಗ್ ತೋರಿಸೋದಾ ಚಾಕು-ಚೂರಿ?

ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಾಸು ಪಡೆಯುವಂತೆ ಚಿಕ್ಕಪ್ಪನಿಗೆ ತುಮಕೂರಿನ ಯುವಕನೊಬ್ಬ ಧಮ್ಕಿ ಹಾಕಿದ್ದಾನೆ. ಧಮ್ಕಿ ಹಾಕಿದ ರೀತಿ ಮಾತ್ರ ಡಿಫರೆಂಟ್!

ತುಮಕೂರು (ಅ.18): ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ವಾಪಾಸು ಪಡೆಯುವಂತೆ ಚಿಕ್ಕಪ್ಪನಿಗೆ ಯುವಕನೊಬ್ಬ ಧಮ್ಕಿ ಹಾಕಿದ್ದಾನೆ. ಧಮ್ಕಿ ಹಾಕಿದ ರೀತಿ ಮಾತ್ರ ಡಿಫರೆಂಟ್!

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಗಲಾಟೆ ನಡೆದಿದ್ದು, ಆ ಯುವಕ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದ. ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ. ದೂರನ್ನು ವಾಪಾಸು ಪಡೆಯುವಂತೆ ಯುವಕ ಒತ್ತಡ ಹೇರುತ್ತಿದ್ದ. ಅದಕ್ಕೆ ಸೊಪ್ಪು ಹಾಕದ ಚಿಕ್ಕಪ್ಪನಿಗೆ ಈಗ ಬೆದರಿಕೆ ಹಾಕಲು ಆರಂಭಿಸಿದ್ದಾನೆ. 

ಮತ್ತಷ್ಟು ತುಮಕೂರು ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ