Asianet Suvarna News Asianet Suvarna News

85 ಗಂಟೆಗಳ ಕಾರ್ಯಾಚರಣೆ: ಕಾಮುಕರು ಖಾಕಿ ಬಲೆಗೆ ಬಿದ್ದಿದ್ದು ಹೀಗೆ!

ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಐವರು ಆರೋಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಅಷ್ಟಗಪರಾರಕ್ಕೂ ಆ ಐವರು ಕಾಮುಕರು ಖಾಕಿ ಬಲೆಗೆ ಬಿದ್ದಿದ್ದು ಹೇಗೆ? ಬಂಧಿತ ಆರೋಪಿಗಳು ಎಲ್ಲಿಯವರು? ತಮಿಳುನಾಡು ಮೂಲದವರಾ? ಅಥವಾ ಅಲ್ಲಿಗೆ ಪರಾರಿಯಾದವರಾ? 

ಬೆಂಗಳೂರು(ಆ.28): ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಐವರು ಆರೋಪಿಗಳನ್ನು ಕೊನೆಗೂ ಬಂಧಿಸಲಾಗಿದೆ. ಅಷ್ಟಗಪರಾರಕ್ಕೂ ಆ ಐವರು ಕಾಮುಕರು ಖಾಕಿ ಬಲೆಗೆ ಬಿದ್ದಿದ್ದು ಹೇಗೆ? ಬಂಧಿತ ಆರೋಪಿಗಳು ಎಲ್ಲಿಯವರು? ತಮಿಳುನಾಡು ಮೂಲದವರಾ? ಅಥವಾ ಅಲ್ಲಿಗೆ ಪರಾರಿಯಾದವರಾ? 

ಹೌದು ಈ ಎಲ್ಲಾ ಸವಾಲುಗಳಿಗೆ ಪೊಲೀಸರು ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ ಉತ್ತರ ಸಿಗಲಿದೆ. ಸದ್ಯ ಈ ಪ್ರಕರಣ ಸಂಬಂಧ ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಅನ್ವಯ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. 

Video Top Stories