Asianet Suvarna News Asianet Suvarna News

ಟೆಂಪೋ ಡ್ರೈವರ್‌ನನ್ನು ಅಟ್ಟಾಡಿಸಿ ಹೊಡೆದ ಕಾರು ಚಾಲಕ; ಕಾರಣ ದೊಡ್ಡದೇನಲ್ಲ ಬಿಡಿ!

ಆಗಿದ್ದು ಸಣ್ಣ ಅಪಘಾತ. ನಡೆದಿದ್ದು ಮಾತ್ರ ರಣಭಯಂಕರ ಫೈಟಿಂಗ್. ಟೆಂಪೋ ಡ್ರೈವರ್ ಸ್ಕೂಟಿಗೆ ಗುದ್ದಿದ ಅಂತ, ಸ್ಕೂಟಿಯಲ್ಲಿದ್ದ ಹುಡುಗಿಯ ಕಡೆಯವರು, ಡ್ರೈವರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. 

ಬೆಂಗಳೂರು (ಅ. 14): ಆಗಿದ್ದು ಸಣ್ಣ ಅಪಘಾತ. ನಡೆದಿದ್ದು ಮಾತ್ರ ರಣಭಯಂಕರ ಫೈಟಿಂಗ್. ಟೆಂಪೋ ಡ್ರೈವರ್ ಸ್ಕೂಟಿಗೆ ಗುದ್ದಿದ ಅಂತ, ಸ್ಕೂಟಿಯಲ್ಲಿದ್ದ ಹುಡುಗಿಯ ಕಡೆಯವರು, ಡ್ರೈವರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. 

ಖತರ್ನಾಕ್ ಕಳ್ಳರು ಹಾರೆ ಹಾಕಿ ದೇವರ ಆಭರಣವನ್ನೇ ಕದ್ದಿದ್ಧಾರೆ. ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಟೆರಸ್ ಮೇಲೆ ಅಕ್ಕ ತಮ್ಮ ಆಡುತ್ತಿದ್ದರು. ಆಗ ತಮ್ಮ ಟೆರಸ್ ಮೇಲಿಂದ ಬೀಳುತ್ತಾನೆ. ಆತನನ್ನು ಅಕ್ಕನೇ ಮೇಲಿಂದ ತಳ್ಳಿದಳಾ? ಏನಿದು ಸ್ಟೋರಿ? 

ನಡುರಸ್ತೆಯಲ್ಲಿ ಅತ್ತೆಯ ಕೂದಲಿಡಿದು ಎಳೆದಾಡಿ ಹೊಡೆದಳಲ್ಲಾ ಸೊಸೆ..!

ಇಲ್ಲೊಂದು ಕಡೆ ಇಬ್ಬರು ತಮ್ಮ ಎಮ್ಮೆ ಕಳೆದು ಹೋಗಿದೆ ಎಂದು ಕಂಪ್ಲೆಂಟ್ ಕೊಟ್ಟಿದ್ದರು. ಒಂದು ಎಮ್ಮೆ ಮಾತ್ರ ಸಿಕ್ಕಿದ್ದು ಅದು ತಮ್ಮದು ಎಂದು ಇಬ್ಬರೂ ಮಾಲಿಕರು ಜಗಳವಾಡಿದ್ದಾರೆ. ಮುಂದೇನಾಯ್ತು? ನೀವೇ ನೋಡಿ..!

Video Top Stories