Asianet Suvarna News Asianet Suvarna News

ಚಾಕೋಲೇಟ್ ತೋರಿಸಿ ರೇಪ್ ಮಾಡಿದವನಿಗೆ ಏನು ಮಾಡ್ಬೇಕು? ಜನ ಹೇಳ್ತಾರೆ ಕೇಳಿ

ಕಲಬುರಗಿ(ಡಿ. 05)  ಅತ್ಯಾಚಾರದ ಪ್ರಕರಣ ಇಡೀ ದೇಶವನ್ನೇ ಆತಂಕಕ್ಕೆ ಗುರಿ ಮಾಡಿರುವಾಗಲೇ ಕರ್ನಾಟಕದಲ್ಲಿಯೂ ಒಂದು ಪೈಶಾಚಿಕ ಕೃತ್ಯ ನಡೆದು ಹೋಗಿದೆ.

ಕಲಬುರಗಿಯ ಈ ಅತ್ಯಾಚಾರದ ಪ್ರಕರಣದ ನಂತರ ಇಡೀ ರಾಜ್ಯವನ್ನೇ ಚೆಚ್ಚಿ ಬೀಳಿಸಿದೆ. 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ  ಮಾಡಿದೆ.

First Published Dec 5, 2019, 10:48 PM IST | Last Updated Dec 5, 2019, 10:48 PM IST

ಕಲಬುರಗಿ(ಡಿ. 05)  ಅತ್ಯಾಚಾರದ ಪ್ರಕರಣ ಇಡೀ ದೇಶವನ್ನೇ ಆತಂಕಕ್ಕೆ ಗುರಿ ಮಾಡಿರುವಾಗಲೇ ಕರ್ನಾಟಕದಲ್ಲಿಯೂ ಒಂದು ಪೈಶಾಚಿಕ ಕೃತ್ಯ ನಡೆದು ಹೋಗಿದೆ.

ಕಲಬುರಗಿಯ ಈ ಅತ್ಯಾಚಾರದ ಪ್ರಕರಣದ ನಂತರ ಇಡೀ ರಾಜ್ಯವನ್ನೇ ಚೆಚ್ಚಿ ಬೀಳಿಸಿದೆ. 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ  ಮಾಡಿದೆ.

Video Top Stories