ಸಾಲ ಕೊಟ್ಟು ಕ್ಲೋಸ್ ಆಟ, ಬಲೇ ರಸಿಕ ಐವತ್ತರ ಅಂಕಲ್ ಕೊಲೆಯಾಗಿಹೋದ!
ಸಾಲ ಕೊಟ್ಟು ಮಹಿಳೆಯರಿಗೆ ಕಾಡ್ತಿದ್ದ ರಸಿಕ ಅಂಕಲ್/ ಮಧ್ಯ ದಾರಿಯಲ್ಲಿ ಹೆಣವಾಗಿ ಹೋದ/ ನೆಮ್ಮದಿಯಾಗಿರುವುದು ಬಿಟ್ಟು ತೀಟೆಗೆ ಹೋದವನಿಗೆ ಬಂದ ದುಸ್ಥಿತಿ
ಅವನಿಗೆ ವಯಸ್ಸು ಐವತ್ತು, ಆದರೆ ಅಂಕಲ್ ಗೆ ಸಿಕ್ಕಾಪಟ್ಟೆ ರಸಿಕತನ. ಈ ಚಪಲ ಚೆನ್ನಿಗರಾಯನ ಕತೆಯೇ ಇಂದಿನ ಎಫ್ ಐಆರ್. ಹಾಗಾದರೆ ಇಲ್ಲಿ ನಡೆದಿರುವ ಅಪರಾಧ ಕತೆ ಏನು?
ಗಂಡನ ಕೊಂದ ಮೋಹನಾಂಗಿ ಹೋಗಿದ್ದು ಎಲ್ಲಿಗೆ?
ನಡುರಸ್ತೆಯಲ್ಲೇ ಬರ್ಬರ ಹತ್ಯೆಯಾಗಿತ್ತು. ಹಂತಕನ ಮೊಬೈಲ್ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಇಲ್ಲಿದೆ ನೋಡಿ ಈ ರಸಿಕ ಮಹಾರಾಜನ ಕತೆ. ಇದಕ್ಕೊಬ್ಬಳು ಮಹಿಯೂ ಲಿಂಕ್ ಆಗುತ್ತೆ...