Asianet Suvarna News Asianet Suvarna News

ಪ್ರಿಯಕರನೊಂದಿಗೆ ಓಡಿಹೋಗಲು ತಾಯಿ ಕೊಂದವಳ ರಂಗಿನಾಟ!

ಪ್ರೀತಿಗೆ ಒಪ್ಪದ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗಳು/ ಸಾಲ ಮಾಡಿಕೊಂಡು ಹತ್ಯೆ ಮಾಡಿದ್ದಳು ಎನ್ನಲಾಗಿತ್ತು/  ಬಾಯ್ ಫ್ರೆಂಡ್ ಜತೆ ಓಡಿಹೋಗಲು ತಾಯಿ  ಕೊಲೆ ಮಾಡಿದಳು

ಬೆಂಗಳೂರು(ಫೆ. 05)  ಕುಮಾರಿ ಅಮೃತಾ.. ಹೌದು ಈಕೆಯ ಇನ್ನೊಂದು ಕ್ರೂರ ಮುಖವನ್ನು ನಾವು ನಿಮಗೆ ತೋರಿಸುತ್ತೇವೆ.  ಹೆತ್ತ ತಾಯಿಯನ್ನೇ ಕೊಂದ ಮಗಳು ಕತೆ.

ಓಡಿಹೋಗೋಣ ಬಾ.. ತಾಯಿ ಕೋಂದು ಪ್ರಿಯಕರನೊಂದಿಗೆ ಪರಾರಿ

ಪ್ರಿಯಕರನ ಜೊತೆಗಿನ ಲವ್ವಿಡವ್ವಿಗೆ ತಾಯಿಯೇ ಅಡ್ಡಿ ಎಂದು ತಾಯಿಯನ್ನು ಕೊಂದು ತಮ್ಮನನ್ನು ಕೊಲ್ಲಲು ಯತ್ನ ಮಾಡಿದ ಸುಂದರಿಯ ಸ್ಟೋರಿ ಇಲ್ಲಿದೆ.