Asianet Suvarna News Asianet Suvarna News

ಈಕೆ ಡ್ರಗ್ಸ್ ಹೊಡೆಯೋದ ಕಂಡು ಅಧಿಕಾರಿಗಳೆ ಬೆಚ್ಚಿಬಿದ್ದರು..ಅಸಲಿ ಮತ್ತಿನ ರಾಣಿ!

ಈ ವಿಡಿಯೋ ನೋಡಿ ಅಧಿಕಾರಿಗಳೆ ಕಂಗಾಲು/ ಪೊಲೀಸರು ಚಾಪೆ ಕೆಲಗೆ ನುಸುಳಿದರೆ ಈಕೆ ರಂಗೋಲಿ ಕೆಲಗೆ ನುಗ್ಗುತ್ತಾಳೆ/ ಯಾರೀಕೆ ಡ್ರಗ್ಸ್ ಸ್ಟಾರ್

ಬೆಂಗಳೂರು(ಅ. 01)  ಇದು ಸುವರ್ಣ ನ್ಯೂಸ್ ನ ಮತ್ತೊಂದು ಬಿಗ್ ತನಿಖಾ ವರದಿ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ಮತ್ತೊಂದಿಷ್ಟು ಗೊತ್ತಿಲ್ಲದ ವಿಚಾರಗಳನ್ನು ಬಯಲಿಗೆ ಎಳೆದಿದ್ದೇವೆ.

ಡ್ರಗ್ಸ್ ಸ್ಟಾರ್..ಹೌದು ಯಾರಿವರು?  ಇದುವರೆಗೆ ಡ್ರಗ್ಸ್ ಪ್ರಕರಣದಲ್ಲಿ ಆಗಿರುವ ಎಲ್ಲ ತನಿಖೆ ಮಾಜಹಿತಿಗಳ ಆಧಾರದ ಮೇಲೆ ಆಗಿದೆ. ಆದರೆ ಇದು ಅದೆಲ್ಲನ್ನು ಮೀರಿದ ಸುದ್ದಿ.