Asianet Suvarna News Asianet Suvarna News

ಬೆಂಗಳೂರಿಗರೇ ಎಚ್ಚರ, ನೀವು ಪ್ರತಿದಿನ ತಿನ್ನುವ ವಿಷದ ಕತೆ ಹೇಳ್ತಿವಿ ಕೇಳಿ!

ನಾವು ಪ್ರತಿದಿನ ತಿನ್ನುವ ತರಕಾರಿ ಎಷ್ಟು ಸೇಫ್/ ಯಾವ ನೀರು ಬಳಸಿ ತರಕಾರಿ ಬೆಳೆಯುತ್ತಾರೆ?/ ಸೊಪ್ಪಿನ ಸಹವಾಸವೆಂತೂ ಬೇಡವೇ ಬೇಡ?/ ಇದನ್ನು ತಿಂದ ಜನರ ಪರಿಸ್ಥಿತಿ ಯಾರಿಗೆ ಹೇಳಣ?/

ಬೆಂಗಳೂರು(ಫೆ. 01) ನೀವು ತಿನ್ನುವ ತರಕಾರಿ ಎಂಥದ್ದು? ಅದರೊಳಗೆ ಅಡಕವಾಗಿರುವ ಕೆಮಿಕಲ್ ಗಳು ಯಾವವು? ಇವುಗಳನ್ನು ತಿಂದರೆ ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಏನು? ಎಲ್ಲವನ್ನು ಕವರ್ ಸ್ಟೋರಿ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.

ಅನಾಮಧೇಯ ಪತ್ರದಿಂದ ಬಯಲಾಯ್ತಿ ಸುಂದರಿಯರ ರಹಸ್ಯ!

ಇದು ಆಶ್ಚರ್ಯ ಮತ್ತು ಭಯ ಎರಡೂ ಒಟ್ಟೊಟ್ಟಿಗೆ ಆಗುವ ಸ್ಟೋರಿ. ಇದನ್ನು ದುರಂತ ಎಂದು ಕರೆಯಬೇಕಾ ಅದು ಗೊತ್ತಿಲ್ಲ. ರಾಜಧಾನಿ ಬೆಂಗಳೂರಿನ ಜನರು ಈ ಸ್ಟೋರಿ ನೋಡಲೇಬೇಕು.

Video Top Stories