ಸೆಕ್ಸ್ ಸಿಡಿ; ಯಾರು ಅಪರಾಧಿ? ಜಾರಕಿಹೊಳಿಯೊ..ಹುಡುಗಿಯೋ.. ಲಾ ಪಾಯಿಂಟ್ಸ್!
Mar 4, 2021, 5:47 PM IST
ಬೆಂಗಳೂರು(ಮಾ. 04) ಸಾಹುಕಾರ್ ಸಿಡಿ ಸ್ಫೋಟವಾಗಿದೆ. ದೂರು ಕೊಟ್ಟರೂ ಅರೆಸ್ಟ್ ಆಗಿಲ್ಲ. ಹಾಗಾದರೆ ಲಿಗಲ್ ಮ್ಯಾಟರ್ ಏನು ಹೇಳುತ್ತದೆ.
ಸಾಹುಕಾರನ ಸೆಕ್ಸ್ ಸಿಡಿಯೊಂದು ರಿಲೀಸ್ ಆಗಿ ರಮೇಶ್ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಹಾಗಾದರೆ ಇಲ್ಲಿ ಯಾರು ಅಪರಾಧಿ? ಕಾನೂನು ಏನು ಹೇಳುತ್ತದೆ?