Asianet Suvarna News Asianet Suvarna News

Suvarna FIR : ಮಂಡ್ಯ, ಪ್ರಿಯಕರನ ಜತೆ ಇದ್ದಾಗಲೆ ಬಾಗಿಲು ಮುರಿದ ಗಂಡ, ಸಂಬಂಧಿ ಬಾಯ್ಬಿಟ್ಟ ಸತ್ಯ!

* ಐದು ತಿಂಗಳ ಹಿಂದಿನ ಮಹಿಳೆ ನಾಪತ್ತೆ ಪ್ರಕರಣ
* ಪತ್ನಿ ಭವ್ಯ ಎರಡು ದಿನದಿಂದ ಕಾಣಿಸುತ್ತಿಲ್ಲ
* ಹುಡುಗನೊಬ್ಬ  ಕೊಟ್ಟ ಹೇಳಿಕೆ ಎಲ್ಲವನ್ನು ಬಯಲಿಗೆ ಎಳೆದಿತ್ತು
* ಗಂಡ- ಹೆಂಡತಿ ನಡುವೆ ಕಿತ್ತಾಟ

ಮಂಡ್ಯ(ಜ. 16)  ಐದು ತಿಂಗಳ ಹಿಂದೆ ಮಹಿಳೆ (Missing) ನಾಪತ್ತೆ.  ಆ ಕೇಸಿಗೊಂದು (Crime News) ಭಯಾನಕ ತಿರುವು ಸಿಗುತ್ತದೆ. ಆ ಹುಡುಗನ ಹೇಳಿಕೆ ಮೂಲೆ ಸೇರಿದ್ದ ಕೇಸಿಗೊಂದು (Asianet Suvarna FIR) ಭಯಾನಕ ತಿರುವು ತಂದುಕೊಡುತ್ತದೆ.  ಪಾಂಡವಪುರ ರೂರಲ್ ಸ್ಟೇಶನ್ ಗೆ ಐದು ತಿಂಗಳ ಹಿಂದೆ ಬಂದಿದ್ದ ಪ್ರಕರಣ'.

Belagavi: ಗಂಡನನ್ನೇ ಕೊಂದ ಪಾಪಿ ಹೆಂಡ್ತಿ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಕಾಣೆಯಾದ  ಮಹಿಳೆ (Woman) ಭವ್ಯಳಿಗೆ ಪೊಲೀಸರು ಹುಡುಕಾಟ ಆರಂಭಿಸುತ್ತಾರೆ. ಏನೇ ಮಾಡಿದರೂ ಸಣ್ಣ ಸುಳಿವು ಸಿಗಲಿಲ್ಲ. ಭವ್ಯ ಬದುಕಿದ್ದಾಳ.. ಸತ್ತಿದ್ದಾಳ ಎನ್ನುವುದು ಗೊತ್ತಾಗಲಿಲ್ಲ. ಆದರೆ  ಕೊಲೆ ಹಿಂದೆ ಯಾರಿದ್ದರು ಎಂಬ ರೋಚಕ ಸತ್ಯ ಗೊತ್ತಾಗಿದ್ದೇ ವಿಚಿತ್ರ....

 

Video Top Stories