ಚಿಕ್ಕಬಳ್ಳಾಪುರ; ಚೊಂಬಿನ ಕತೆ ಹೇಳಿ 24 ಕೋಟಿ ಪೀಕಿದ ಮಿಂಚಿನ ಅರ್ಚನಾ!
* ಚೊಂಬಿನ ಕತೆ ಹೇಳೀ 24 ಕೋಟಿ ದೋಚಿದಳು
* ಮೆಕಪ್ ರಾಣಿಯ ಹಿಂದೆ ಹೋದರೆ ಜೀವನ ಬರ್ಬಾದು
* ಬಣ್ಣದ ಮಾತಿನಲ್ಲೇ ಬಲೆಗೆ ಕೆಡಗುವ ಮೋಹದ ರಾಣಿ
ಚಿಕ್ಕಬಳ್ಳಾಪುರ(ಜೂ. 01) ರಿಸರ್ವ್ ಬ್ಯಾಂಕ್ ಸರ್ಟಿಫಿಕೇಟನ್ನೇ ನಕಲಿ ಮಾಡಿ ವಂಚಿಸುತ್ತಾಳೆ. ಎರಡು ಕೋಟಿ ಕೊಟ್ಟರೆ ಹತ್ತು ಕೋಟಿ ಕೊಡ್ತಾಳಂತೆ. ಇವಳ ಮಾತು ನಂಬಿದರೆ ಬೀದಿಗೆ ಬೀಳುವುದು ಗ್ಯಾರಂಟಿ.
ಶಿಶು ಕದ್ದು ನಿಮ್ಮದೆ ಮಗು ಎಂದು ಬೇರೆಯವರಿಗೆ ಮಾರಿದ್ದ ಲೇಡಿ ಡಾಕ್ಟರ್
ಈಕೆಯ ಹೆಸರು ಅರ್ಚನಾ. ಜಿಗಿ ಜಿಗಿ ಎಂದು ಮಿಂಚುವ ಬಳ್ಳಿಯ ಬಗ್ಗೆ ಜಾಗರೂಕರಾಗಿರಿ. ಮಾತಿನಲ್ಲೇ ಮನೆ ಕಟ್ಟಿ ಮೋಡಿ ಮಾಡ್ತಾಳೆ. ಪಂಗನಾಮ ಹಾಕೋದ್ರಲ್ಲಿ ಇವಳನ್ನು ಮೀರಿಸಿದವರೆ ಇಲ್ಲ.